ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ ಸೈನಿಕರಿಗೆ ಆ ಒಂದು ಸಮಸ್ಯೆ ಈಗ ಕಾಡ್ತಾ ಇದೆ !

ಉಕ್ರೇನ್: ರಷ್ಯಾ ಮತ್ತು ಉಕ್ರೇನ್‌ ಯುದ್ಧ ಈಗ 36 ದಿನಕ್ಕೆ ಕಾಲಿಟ್ಟಿದೆ. ಆದರೆ,ಇದರಿಂದ ಯಾರಿಗೂ ಸುಃಖ ಇಲ್ಲವೇ ಇಲ್ಲ ಬಿಡಿ. ಉಕ್ರೇನ್ ಜನರ ನೆಮ್ಮದಿ ಹಾಳಾಗಿ ಹೋಗಿದೆ. ಪುಟಿನ್ ನಿದ್ದೆ ಗೆಟ್ಟಿದೆ. ಪುಟಿನ್ ನಂಬಿ ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಸೈನಿಕರ ಸ್ಥಿತಿ ಹೇಳತೀರದು ನೋಡಿ.

ಹೌದು. ಪುಟಿನ್ ಸೈನಿಕರು ಹತ್ತು ಹಲವು ಸಮಸ್ಯೆಗಳನ್ನ ಇಲ್ಲಿ ಎದುರಿಸುತ್ತಿದ್ದಾರೆ. ಸಾವು-ನೋವುಗಳನ್ನೂ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಇವರಿಗೆ ಈಗ ಹೊಸ ಸಮಸ್ಯೆ ಶುರು ಆಗಿ ಬಿಟ್ಟಿದೆ.

ನಿಜ, ರಷ್ಯಾ ಸೈನಿಕರು ಈಗ ಖಿನ್ನತೆಗೆ ಒಳಗಾಗಿದ್ದಾರೆ. ಸತತ 36 ದಿನದಿಂದಲೂ ಉಕ್ರೇನ್ ಮೇಲೆ ದಾಳಿ ನಡೆಸಿರೋ ಪುಟಿನ್ ಸೈನಿಕರು ರೋಸಿ ಹೋಗಿದ್ದಾರೆ. ಆದರೆ, ಯುದ್ಧ ಮಾತ್ರ ನಿಲ್ತಾನೆ ಇಲ್ಲ. ಏನೇ ಆದರೂ ಸರಿಯೇ ಯುದ್ಧ ನಡೀತಾನೇ ಇದೆ.

Edited By :
PublicNext

PublicNext

01/04/2022 08:43 am

Cinque Terre

19.04 K

Cinque Terre

3

ಸಂಬಂಧಿತ ಸುದ್ದಿ