'ಪುಟಿನ್ ಸಮಾಧಿಯ ಮೇಲೆ ನಾವು ರೇವ್ ಪಾರ್ಟಿ ಮಾಡುತ್ತೇವೆ' ಎಂಬ ಪೋಸ್ಟರ್ ಹಿಡಿದಿರುವ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಫೋಟೋವನ್ನು ಉಕ್ರೇನ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 'ಉಕ್ರೇನಿಯನ್ ರೇವ್ ಪಾರ್ಟಿಯನ್ನು ನಿಷೇಧಿಸಲು ಯಾವುದೇ ಮಾರ್ಗವಿಲ್ಲ' ಎಂದು ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ನಿಮ್ಮ ರೇವ್ ಪಾರ್ಟಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದಷ್ಟು ಬೇಗ ಆ ಕಾಲ ಕೂಡಿ ಬರಲಿ ಎಂದು ಕಮೆಂಟ್ ಮಾಡಿದ್ದಾರೆ.
PublicNext
30/03/2022 11:05 am