ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾನುವಾರ ಭಾರತಕ್ಕೆ ಬರ್ತಿದೆ ಮೃತ ನವೀನ್ ಪಾರ್ಥೀವ ಶರೀರ

ನವದೆಹಲಿ: ರಷ್ಯಾ ದಾಳಿಗೆ ಉಕ್ರೇನ್‌ ದೇಶದಲ್ಲಿ ಮೃತಪಟ್ಟ ಹಾವೇರಿಯ ನವೀನ್ ಪಾರ್ಥೀವ ಶರೀರ ಕೊನೆಗೂ ಭಾರತಕ್ಕೆ ಬರುತ್ತಿದೆ. ಇದೇ ಭಾನುವಾರ 20 ರಂದು ನವೀನ್ ದೇಹ ಭಾರತಕ್ಕೆ ತರಲಾಗುತ್ತಿದೆ.

ಮುಂಜಾನೆ 3 ಗಂಟೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೀನ್ ಪಾರ್ಥೀವ ಶರೀರ ಬರುತ್ತಿದೆ. ಮಾರ್ಚ್‌-01 ರಂದು ಉಕ್ರೇನ್ ನಲ್ಲಿ ರಷ್ಯಾ ದಾಳಿ ನಡೆದಿತ್ತು. ಆ ವೇಳೆನೆ ಹಾವೇರಿ ರಾಣೆಬೆನ್ನೂರು ತಾಲೂಕಿನ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಕರಪ್ಪ ಮೃತಪಟ್ಟಿದ್ದರು.

Edited By :
PublicNext

PublicNext

18/03/2022 07:27 pm

Cinque Terre

26.78 K

Cinque Terre

2

ಸಂಬಂಧಿತ ಸುದ್ದಿ