ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಲ್ಲದ ರಷ್ಯಾ ದಾಳಿ-ಉಕ್ರೇನ್ ಕೀವ್ ನಲ್ಲಿ 2,200 ಮಂದಿ ಸಾವು

ಕೀವ್: ರಷ್ಯಾ ದೇಶ ಇಡೀ ಉಕ್ರೇನ್ ದೇಶವನ್ನ ಸರ್ವನಾಶ ಮಾಡಿ ಬಿಟ್ಟಿದೆ. ಇಲ್ಲಿಯ ಪ್ರಮುಖ ಕಟ್ಟಡಗಳೆಲ್ಲ ಧರೆಗುರುಳಿವೆ. ಆದರೂ ರಷ್ಯಾ ಅಟ್ಟಹಾಸ ಮುಂದುವರೆದಿದೆ.

ರಷ್ಯಾ ದಾಳಿಗೆ ಇಡೀ ಉಕ್ರೇನ್ ದೇಶ ಭಾಗಶಃ ಹಾಳಾಗಿ ಹೋಗಿದೆ. ಆದರೂ ರಷ್ಯಾ ಪ್ರಮುಖ ನಗರಗಳನ್ನ ಇನ್ನೂ ಬಿಡುತ್ತಿಲ್ಲ. ಮೇಲಿಂದ ಮೇಲೆ ದಾಳಿ ಮಾಡುತ್ತಲೇ ಇದೆ.

ಕೀವ್ ಮತ್ತು ಮರಿಯೋಪೋಲ್‌ನಲ್ಲಿ ಇಲ್ಲಿವರೆಗೂ ಸಾವು ನೋವುಗಳ ಲೆಕ್ಕ ಇನ್ನೂ ಏರುತ್ತಲೇ ಇದೆ. ಇಲ್ಲಿವರೆಗೂ ಇಲ್ಲಿ 2,200 ಮಂದಿ ಸಾವನ್ನಪ್ಪಿದ್ದಾರೆ. ಆದರೂ ಇಲ್ಲಿ ನಿಲ್ಲುತ್ತಿಲ್ಲ ರಷ್ಯಾ ಸೈನಿಕರ ಅಟ್ಟಹಾಸ.

Edited By :
PublicNext

PublicNext

15/03/2022 10:41 pm

Cinque Terre

82.19 K

Cinque Terre

0

ಸಂಬಂಧಿತ ಸುದ್ದಿ