ಲಂಡನ್: ಉಕ್ರೇನ್ ಮೇಲೆ ರಷ್ಯಾ ದಾಳಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈ ಮಧ್ಯೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇ ರೀತಿ ಯುಕೆಯಲ್ಲಿನ ರಾಗ್ಲಾನ್ ರೋಡ್ ಐರಿಶ್ ಬಾರ್ನ ಶೌಚಾಲಯಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಫೋಟೋವನ್ನು ಹಾಕಲಾಗಿದೆ.
ರಾಗ್ಲಾನ್ ರೋಡ್ ಐರಿಶ್ ಬಾರ್ ನ ಮೂತ್ರಾಲಯದಲ್ಲಿ ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಹಾಕಲಾಗಿತ್ತು. ಈಗ ಪುಟಿನ್ ಫೋಟೋ ಹಾಕಲಾಗಿದೆ.
PublicNext
08/03/2022 07:52 pm