ಉಕ್ರೇನ್: ರಷ್ಯಾ ಸೈನಿಕರು ಉಕ್ರೇನ್ ದೇಶವನ್ನ ಆವರಿಸಿಕೊಳ್ಳುತ್ತಿದ್ದಾರೆ. 12ನೇ ದಿನಕ್ಕೆ ಕಾಲಿಟ್ಟ ಈ ಯುದ್ಧದ ಮಧ್ಯೆ ಉಕ್ರೇನ್ ಅಧ್ಯಕ್ಷ ಎಲ್ಲಿದ್ದಾರೆ. ಏನ್ ಮಾಡುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗೆ ಸ್ವತಃ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ವೀಡಿಯೋ ಮೂಲಕವೇ ಉತ್ತರ ಕೊಟ್ಟಿದ್ದಾರೆ.ನೋಡಿ.
ಉಕ್ರೇನ್ ದೇಶದ ಅಧ್ಯಕ್ಷ ಝಲೆನ್ಸ್ಕಿ ತಮ್ಮ ಉಕ್ರೇನಿ ಭಾಷೆಯಲ್ಲಿಯೇ ಮಾತನಾಡಿದ್ದಾರೆ. ನಾನು ಎಲ್ಲೂ ಹೋಗಿಯೇ ಇಲ್ಲ. ಇಲ್ಲಿಯೇ ಉಕ್ರೇನ್ ಕೀವ್ ನಲ್ಲಿಯೇ ಇದ್ದೇನೆ. ನನ್ನ ಕಚೇರಿಯಲ್ಲಿಯೇ ನಾನು ಇರೋದು ಅಂತಲೇ ಎಲ್ಲೂ ಹೋಗಿಲ್ಲ ಅಂತಲೇ ಹೇಳಿಕೊಂಡಿದ್ದಾರೆ.
ನಾನು ಯಾರಿಗೂ ಹೆದರೋದಿಲ್ಲ. ಎಲ್ಲೂ ಓಡಿ ಹೋಗೋದಿಲ್ಲ ಎಂದು ಹೇಳಿರೋ ಉಕ್ರೇನ್ ಅಧ್ಯಕ್ಷ ಹೇಳಿರೋ ವೀಡಿಯೋವನ್ನ Correspondent ಕ್ರಿಸ್ಟೋಫರ್ ಮಿಲ್ಲರ್ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.
PublicNext
08/03/2022 01:19 pm