ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್‌ ಮೇಲೆ ರಷ್ಯಾ 600 ಮಿಸೈಲ್ ದಾಳಿ-ಇಡೀ ದೇಶ ತತ್ತರ

ಕೀವ್: ಉಕ್ರೇನ್ ದೇಶದ ಮೇಲೆ ರಷ್ಯಾ ತೀವ್ರ ದಾಳಿ ನಡೆಸಿದೆ. ಇದರ ಪರಿಣಾಮ ಇಲ್ಲಿಯ ಬೃಹತ್ ಕಟ್ಟಡಗಳು ಪೀಸ್ ಪೀಸ್ ಆಗಿವೆ. ಬರೋಬ್ಬರಿ-600 ಮಿಸೈಲ್‌ ಗಳನ್ನ ದಾಳಿ ಮಾಡಿದೆ ರಷ್ಯ.

ಉಕ್ರೇನ್‌ ದೇಶದ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಬಂದಿದೆ. ಈ ಇರ್ಪಿನ್ ನಗರದಲ್ಲಿ ಈಗಂತೂ ರಗ್ತದೋಕುಳಿನೆ ಹರಿದಿದೆ. ಈಗಾಗಲೇ ಈ ನಗರದ ಸಾವಿರಾರು ಜನ ವಲಸ ಹೋಗ್ತಿದ್ದಾರೆ.

ರಷ್ಯಾದ ಈ ದಾಳಿಗೆ ಉಕ್ರೇನ್ ಕೂಡ ಉತ್ತರ ಕೊಡುತ್ತಿದೆ.ರಷ್ಯಾದ 44 ಯುದ್ಧ ವಿಮಾನಗಳನ್ನ 48 ಹೆಲಿಕಾಪ್ಟರ್‌ಗಳನ್ನ ಹೊಡೆದುರುಳಿಸಿದೆ.11 ಸಾವಿರ ರಷ್ಯಾ ಸೈನಿರನ್ನೂ ಉಕ್ರೇನ್ ಬಲಿ ಪಡೆದಿದೆ. ಆದರೆ ಉಕ್ರೇನ್ ನಲ್ಲೂ ಭಾರಿ ಸಾವು-ನೋವು ಸಂಭವಿಸಿದೆ.

Edited By :
PublicNext

PublicNext

07/03/2022 09:49 am

Cinque Terre

53.56 K

Cinque Terre

4

ಸಂಬಂಧಿತ ಸುದ್ದಿ