ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್​ನ ಮೇಲೆ ಹೆಚ್ಚಿದ ದಾಳಿಯ ತೀವ್ರತೆ.!- ರಷ್ಯಾದಿಂದ ವಿಡಿಯೋ ರಿಲೀಸ್

ಕೀವ್: ರಷ್ಯಾದ ದಾಳಿಯ ತೀವ್ರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಈಗಾಗಲೇ ಉಕ್ರೇನ್‌ನ ಪ್ರಮುಖ ನಗರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈವರೆಗೆ ಸುಮಾರು 2 ಸಾವಿರ ಮಂದಿ ಉಕ್ರೇನ್ ನಾಗರಿಕರು ರಷ್ಯಾದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ ಸರ್ಕಾರ ಹೇಳಿಕೊಂಡಿದೆ.

ಈ ಮಧ್ಯೆ ರಷ್ಯಾ ರಕ್ಷಣಾ ಇಲಾಖೆ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ರಷ್ಯಾದ ವಾಯುಪಡೆಗಳ ಕಾರ್ಯಾಚರಣೆಯ ವಿಡಿಯೋ ಇದಾಗಿದ್ದು, ದಾಳಿಯ ತೀವ್ರತೆಯನ್ನು ವಿಡಿಯೋ ಬಿಚ್ಚಿಡುತ್ತದೆ.

Edited By : Vijay Kumar
PublicNext

PublicNext

02/03/2022 07:47 pm

Cinque Terre

63.08 K

Cinque Terre

0

ಸಂಬಂಧಿತ ಸುದ್ದಿ