ಕೀವ್: ಉಕ್ರೇನ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯರು ರಾಜಧಾನಿ ಕೀವ್ ನಗರ ತೊರೆದಿದ್ದಾರೆ. ಕೀವ್ ನಗರದಲ್ಲಿ ಭಾರತೀಯ ನಿವಾಸಿಗಳು ಯಾರೂ ಇಲ್ಲ. ಕೀವ್‌ನಲ್ಲಿದ್ದ ಎಲ್ಲಾ ಭಾರತೀಯರು ಬೇರೆಡೆ ಹೋಗಿದ್ದಾರೆ. ಹೀಗಾಗಿ ಭಾರತೀಯ ರಾಯಬಾರಿ ಕಚೇರಿಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
PublicNext
01/03/2022 10:42 pm