ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾದ ಟ್ಯಾಂಕ್‌ಗೆ ಪೆಟ್ರೋಲ್ ಬಾಂಬ್ ಎಸೆದ ಉಕ್ರೇನ್ ನಾಗರಿಕರು

ಕೀವ್: ರಷ್ಯಾದ ಟ್ಯಾಂಕ್‌ಗೆ ಉಕ್ರೇನಿಯನ್ ನಾಗರಿಕರು ಪೆಟ್ರೋಲ್ ಬಾಂಬ್ (ಮೊಲೊಟೊವ್ ಕಾಕ್‌ಟೈಲ್) ಎಸೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಕ್ರೇನ್ ನಾಗರಿಕರಿದ್ದ ಕಾರೊಂದು ರಷ್ಯಾದ ಟ್ಯಾಂಕ್ ಬಳಿ ಬರುತ್ತಿದ್ದಂತೆ ಪೆಟ್ರೋಲ್ ಬಾಂಬ್ ನಡೆಸಿದ್ದನ್ನು ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದಾಗಿದೆ. ಈ ಹಿಂದೆ ಉಕ್ರೇನ್ ತನ್ನ ಪ್ರಜೆಗಳಿಗೆ ಆಕ್ರಮಣಕಾರರನ್ನು ತಟಸ್ಥಗೊಳಿಸಲು ಮೊಲೊಟೊವ್ ಕಾಕ್‌ಟೇಲ್‌ಗಳನ್ನು ತಯಾರಿಸಲು ಹೇಳಿತ್ತು.

Edited By : Vijay Kumar
PublicNext

PublicNext

01/03/2022 07:21 pm

Cinque Terre

56.09 K

Cinque Terre

0

ಸಂಬಂಧಿತ ಸುದ್ದಿ