ಇಸ್ರೇಲ್: ಈ ದೇಶದಲ್ಲಿ ಒಂದು ಪ್ರಯೋಗ ಆಗಿದೆ. ಇದು ಸೇನೆಯಲ್ಲಿಯೇ ಆಗಿರೋದು ವಿಶೇಷ.ಇನ್ನೂ ವಿಶೇಷ ಅಂದ್ರೆ ಎಲ್ಲ ಧರ್ಮಗಳು ಒಂದೇ ಅನ್ನೋದನ್ನೇ ಈ ಪ್ರಯೋಗ ಸಾರಿ ಹೇಳ್ತಿದೆ. ಡಿಟೈಲ್ ಆಗಿ ನೋಡೋಣ.
ಹೌದು ಇಸ್ರೇಲ್ ಸೇನೆ ಸ್ಟ್ರಾಂಗ್ ಆಗಿಯೇ ಇದೆ. ಇಲ್ಲಿಯ ಕೃಷಿನೂ ಅಷ್ಟೇ ಸ್ಟ್ರಾಂಗ್.ಧಾರ್ಮಿಕ ವಿಚಾರದಲ್ಲೂ ಇಲ್ಲಿ ಅತಿ ದೊಡ್ಡ ನಂಬಿಕೆಗಳೇ ಇವೆ. ಅದಕ್ಕೇನೆ ಈಗ ಇಸ್ರೇಲ್ ಸೇನೆ ಒಂದು ಕೆಲಸ ಮಾಡಿದೆ. ಮುಸ್ಲಿಂ,ಯಹೂದಿ,ಕ್ರಿಶ್ಚಿಯನ್ ಹೀಗೆ ಮೂರು ಧರ್ಮದ ಯುವತಿಯರಿಗೆ ಕೆಲಸ ಕೊಟ್ಟಿದೆ.
ನಿಜ, ಇದು ಇತರ ದೇಶಗಳಿಗೂ ಮಾದರಿ ಅಂತಲೇ ಹೇಳಬಹುದೇನೋ. ಯಾಕೆಂದ್ರೆ ಸರ್ವಧರ್ಮ ಒಂದೇ ಅನ್ನೋದೇ ಈ ಪ್ರಯೋಗದ ಒಟ್ಟು ಉದ್ದೇಶ. ಇಸ್ರೇಲ್ ದೇಶ ಅದನ್ನ ಮಾಡಿದೆ.
ಮೂರು ಧರ್ಮದ ಯುವತಿಯರು ಸೇನೆಯ ಸಮಸ್ತ್ರದಲ್ಲಿಯೇ ಇದ್ದಾರೆ. ಈ ಫೋಟೋ ಸೇನೆಯ ಅಧಿಕೃತ ಪೇಜ್ ನಲ್ಲಿಯೇ ರಿವೀಲ್ ಆಗಿದೆ. ಈಗ ವೈರಲ್ ಕೂಡ ಆಗುತ್ತಿದೆ.
PublicNext
28/12/2021 02:18 pm