ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿ ಕೆಜಿ ಸಕ್ಕರೆಗೆ ಪಾಕಿಸ್ತಾನದಲ್ಲಿ 145 ರೂಪಾಯಿ !

ಪಾಕಿಸ್ತಾನ್:ಇಲ್ಲಿಯ ಸಕ್ಕರೆ ರೇಟ್ ಮುಗಿಲು ಮುಟ್ಟಿದೆ. ಪೆಟ್ರೋಲ್ -ಡೀಸೆಲ್ ದರಕ್ಕಿಂತಲೂ ಸಕ್ಕರೆ ಬೆಲೆ ದುಪ್ಪಟ್ಟಾಗಿದೆ. ಇದರಿಂದ ಇಲ್ಲಿಯ ಜನ ಸಕ್ಕರೆಯನ್ನೂ ಅಳೆದು-ತೂಗಿ ಬಳಸುವಂತೆ ಪರಸ್ಥಿತಿ ಬಂದಿದೆ.ಮುಗಿಲು ಮುಟ್ಟಿದ ಸಕ್ಕರೆ ರೇಟ್‌ನ ಆ ವಿವರ ಇಲ್ಲಿದೆ ನೋಡಿ.ಪಾಕಿಸ್ತಾನದಲ್ಲಿ ಸಕ್ಕರೆ ರೇಟ್ ಡಬಲ್ ಟ್ರಿಪಲ್ ಆಗಿದೆ. ಒಂದು ಕೆ.ಜಿ.ಸಕ್ಕರೆಯನ್ನ ನೀವು ಇಲ್ಲಿ ಖರೀಸಿದಬೇಕು ಅಂದ್ರೆ 145 ರೂಪಾಯಿ ಕೊಡಬೇಕಾಗುತ್ತದೆ. ಇಷ್ಟು ದುಬಾರಿ ಸಕ್ಕರೆಯ ಹೋಲ್ಸೇಲ್ ದರ 140 ರೂಪಾಯಿ ಇದೆ.ರಿಟೇಲ್ ರೇಟ್ 145 ರೂಪಾಯಿ ಆಗಿದೆ ಎಂದು ಇಲ್ಲಿಯ ARY NEWS ಚಾನಲ್ ವರದಿ ಮಾಡಿದೆ. ಆದರೆ ಭಾರತದಲ್ಲಿ ಸಕ್ಕರೆಯ ರಿಟೇಲ್ ರೇಟ್ ಇಷ್ಟಿಲ್ಲ ಬಿಡಿ. ಇಲ್ಲಿಯ ಲೆಕ್ಕಕ್ಕೆ ಅದು ಜಾಸ್ತಿನೇ.ಆದರೂ ಪಾಕಿಸ್ತಾನಕ್ಕೆ ಹೋಲಿಸಿದರೇ 100 ರೂಪಾಯಿ ವ್ಯತ್ಯಾಸ ಇದೆ. ಅದರಂತೆ ಪ್ರತಿ ಕೆ.ಜಿ.ಸಕ್ಕರೆಗೆ ಭಾರತದಲ್ಲಿ ಅಂದಾಜು ರಿಟೇಲ್ ರೇಟ್ 40 ರಿಂದ 45 ಇದೆ. ಹೋಲ್ಸೇಲ್ ರೇಟ್ ಅಂದಾಜು 33.9 ಪೈಸೆ ಆಗುತ್ತದೆ.

Edited By :
PublicNext

PublicNext

06/11/2021 04:42 pm

Cinque Terre

19.45 K

Cinque Terre

6

ಸಂಬಂಧಿತ ಸುದ್ದಿ