ಅಲಾಸ್ಕ: ಭಾರತೀಯ ಯೋಧರು ಮತ್ತು ಅಮೆರಿಕದ ಯೋಧರ ಕಳೆದ ಕೆಲವು ದಿನಗಳಿಂದ ಇಲ್ಲಿ "ಯುದ್ಧ ಅಭ್ಯಾಸ್" ಮಾಡುತ್ತಿದ್ದಾರೆ. ಯುದ್ಧ ಅಭ್ಯಾಸದ ಜೊತೆಗೆ ಆಗೊಮ್ಮೆ ಈಗೊಮ್ಮೆ ಐಸ್ ಬ್ರೇಕಿಂಗ್ ಆಟವನ್ನೂ ಹಾಡುತ್ತಾರೆ. ಆದರೆ ಈಗ ಶಸ್ತಾಭ್ಯಾಸ ತೀವ್ರಗತಿಯಲ್ಲಿಯೇ ನಡೆಯುತ್ತಿದೆ. ಇದನ್ನೊಮ್ಮೆ ನೋಡಿದ್ರೆ, ಯುದ್ಧ ನಡೆಯುತ್ತಿದೀಯಾ ಅನಿಸಿಬಿಡುತ್ತದೆ. ನೋಡಿ.
PublicNext
22/10/2021 05:59 pm