ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

95 ವರ್ಷದ ಯುಕೆ ಎಲಿಜಬೆತ್ ರಾಣಿಗೆ ಓಲ್ಡಿ ಅಂದ್ರೆ ಸಿಟ್ಟು ಬರುತ್ತೇ

ಯುನೈಟೆಡ್ ಕಿಂಗ್ಡಮ್ ನ 95 ವರ್ಷದ ಮಹಾರಾಣಿ ಎಲಿಜಬೆತ್ ರನ್ನ ಅರಸಿ ಬಂದಿದ್ದ 'ಓಲ್ಡಿ ಆಫ್ ದಿ ಇಯರ್' ಪ್ರಶಸ್ತಿಯನ್ನ ತಿರಸ್ಕರಿಸಿದ್ದಾರೆ. ಮ್ಯಾಗ್ಜಿನ್ ಒಂದರ ಈ ಪ್ರಶಸ್ತಿಗೆ ಇವರಿಗೇ ಸೂಕ್ತ ಅಂತ ಬಂದವರಿಗೆ ರಾಣಿಯ ತಿರಸ್ಕಾರ ಬೇಸರ ತಂದಿದೆ. ಆದರೆ ರಾಣಿ ಹೇಳುವಂತೆ, ನೀವೂ ನಿಮ್ಮ ವಯಸ್ಸು ಎಷ್ಟಿದೆ ಅಂತ ಫೀಲ್ ಮಾಡಿಕೊಳ್ತಿರೋ ಅದು ಹಾಗೆ ಇರುತ್ತದೆ. ಅದರಂತೆ ನಾನು ನನನ್ನ ಓಲ್ಡಿ ಅಂತ ಭಾವಿಸಿಯೇ ಇಲ್ಲ. ನಿಮ್ಮ ಪ್ರಶಸ್ತಿಗೆ ನನಗಿಂತಲೂ ಸೂಕ್ತ ಓಲ್ಡಿ ಸಿಗುತ್ತಾರೆ ಅಂತಲೇ ಹೇಳಿಕಳಿಸಿದ್ದಾರೆ ಎಂದು ರಾಣಿಯ ಸಹಾಯಕ ಖಾಸಗಿ ಕಾರ್ಯದರ್ಶಿ ಟಾಮ್ ಲೈಂಗ್ ಬೇಕರ್ ತಿಳಿಸಿದ್ದಾರೆ

Edited By :
PublicNext

PublicNext

20/10/2021 10:56 pm

Cinque Terre

28.28 K

Cinque Terre

0

ಸಂಬಂಧಿತ ಸುದ್ದಿ