ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದ್ದಕ್ಕಿಂದಂತೆ ಕಳಚಿತು ಸೀಲಿಂಗ್ ಫ್ಯಾನ್ : ಪಾರಾದ ಊಟಕ್ಕೆ ಕುಳಿತ ಬಾಲಕ...!

ಮನೆಯ ಮಂದಿಯಲ್ಲಾ ಎಂದಿನಂತೆ ಫ್ಯಾನ್ ಕೆಳಗೆ ಊಟಕ್ಕೆ ಕುಳಿತಾಗ ಇದ್ದಕಿದ್ದಂತೆ ಸೀಲಿಂಗ್ ಫ್ಯಾನ್ ಕಳಚಿ ಅವರ ಮೇಲೆಯೇ ಬಿದ್ದಿರುವ ಘಟನೆ ವಿಯೆಟ್ನಾಂನಲ್ಲಿ ಈ ಘಟನೆ ಜರುಗಿದೆ.ಈ ಭಯಾನಕ ವಿಡಿಯೋ ಮನೆಯ ಒಳಗಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಸೀಲಿಂಗ್ ಫ್ಯಾನ್ ಬ್ಲೇಡ್ ಗಳು, ಯಾರ ತಲೆಯ ಮೇಲೆ ಬಿದ್ದಿಲ್ಲ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, 'ದೇವರು ಕಾಯುತ್ತಿರುತ್ತಾನೆ' ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ನೆಟ್ಟಿಗರು ಭಗವಂತನನ್ನು ಸ್ಮರಿಸಿದ್ದಾರೆ.

Edited By : Nirmala Aralikatti
PublicNext

PublicNext

25/08/2021 08:19 pm

Cinque Terre

80.95 K

Cinque Terre

3

ಸಂಬಂಧಿತ ಸುದ್ದಿ