ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ ಪಾಕ್‌ನ ಹಿಂದೂ ಪುಣ್ಯಕ್ಷೇತ್ರಗಳು

ಇಸ್ಲಾಮಾಬಾದ್: ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ)ಯ ನಿರ್ವಹಣೆಯ ಕೊರತೆಯಿಂದಾಗಿ ಹಿಂದೂ ಸಮುದಾಯಕ್ಕೆ ಸೇರಿದ ಪುಣ್ಯಕ್ಷೇತ್ರಗಳು ಕಳಪೆ ಸ್ಥಿತಿಯಲ್ಲಿವೆ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ.

ಸ್ಥಳಾಂತರಿಸಲ್ಪಟ್ಟ ನಾಲ್ಕು ಪುಣ್ಯಕ್ಷೇತ್ರಗಳ ಪೈಕಿ ಎರಡು ಕಳಪೆ ನಿರ್ವಹಣೆ ಸ್ಥಿತಿಯಲ್ಲಿವೆ. 365 ದೇವಾಲಯಗಳ ಪೈಕಿ 13 ದೇವಾಲಯಗಳನ್ನು ಮಾತ್ರ ಇಟಿಪಿಬಿ ನಿರ್ವಹಿಸುತ್ತಿದೆ ಎಂದು ವರದಿಯಲ್ಲಿ ದೂರಲಾಗಿದೆ.

Edited By : Vijay Kumar
PublicNext

PublicNext

08/02/2021 06:30 pm

Cinque Terre

60.73 K

Cinque Terre

3

ಸಂಬಂಧಿತ ಸುದ್ದಿ