ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುರ್ತು ಲ್ಯಾಂಡಿಂಗ್ ವೇಳೆ ತುಂಡಾದ ಬೋಯಿಂಗ್ ವಿಮಾನ

ಕ್ಯಾಲಿಫೋರ್ನಿಯಾ: ತುರ್ತು ಲ್ಯಾಂಡಿಂಗ್ ವೇಳೆ ಕಾರ್ಗೋ ವಿಮಾನ ಕ್ರ್ಯಾಶ್ ಲ್ಯಾಂಡಿಂಗ್ ಆಗಿ ತುಂಡಾಗಿದೆ. ಗುರುವಾರ ಅಮೆರಿಕದ‌ ಕ್ಯಾಲಿಫೋರ್ನಿಯಾ ಸಮೀಪದ ಕೋಸ್ಟರಿಕಾದಲ್ಲಿ ಈ ಘಟನೆ ನಡೆದಿದೆ.

ಜುವಾನ್ ಸಾಂಟಾಮಾರಿಯ ವಿಮಾನ‌ ನಿಲ್ದಾಣದ ರನ್‌ವೇನಲ್ಲಿ ಈ ಅವಘಡ ಸಂಭವಿಸಿದೆ. ಬೋಯಿಂಗ್ -757 ವಿಮಾನ ಇದಾಗಿದೆ.‌ ಹೈಡ್ರಾಲಿಕ್ ಸಮಸ್ಯೆಯಿಂದ ದುರಂತ ಸಂಭವಿಸಿದೆ‌ ಎನ್ನಲಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nagaraj Tulugeri
PublicNext

PublicNext

08/04/2022 01:16 pm

Cinque Terre

72.5 K

Cinque Terre

0