ಮುಂಬೈ : ಬೆಸ್ಟ್ ನ ಮೊದಲ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್ ಇಂದು ಮುಂಬೈಗೆ ಎಂಟ್ರಿ ಕೊಟ್ಟಿದೆ. ನಾಳೆ ಆಗಸ್ಟ್ 18 ರಂದು ಈ ಬಸ್ ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್ ನಿಂದ ಸಾರ್ವಜನಿಕ ಸೇವೆಗೆ ಲಭ್ಯವಿದೆ.ಇನ್ನು ಡಬಲ್ ಡೆಕ್ಕರ್ ಬಸ್ ಗಳಲ್ಲಿ ಪ್ರತಿ ಬಸ್ ನಲ್ಲಿ ಸುಮಾರು 78-90 ಪ್ರಯಾಣಿಕರು ಪ್ರಯಾಣಿಸಬಹುದು.
ಪ್ರಸ್ತುತ, ಮುಂಬೈನಾದ್ಯಂತ 16 ಮಾರ್ಗಗಳಲ್ಲಿ 48 ನಾನ್-ಎಸಿ ಡಬಲ್ ಡೆಕ್ಕರ್ ಗಳು ಸಂಚರಿಸುತ್ತಿವೆ.
PublicNext
17/08/2022 05:29 pm