ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ರಸ್ತೆ ಡಿವೈಡರ್ ಒಡೆದು ಹಾಕಿದ ಸ್ಥಳೀಯರು..!

ಕೊರಟಗೆರೆ: ಮಂಗಳವಾರ ರಾತ್ರಿ ಬಿದ್ದಂತಹ ಮಳೆಗೆ ಕೊರಟಗೆರೆ ಪಟ್ಟಣದ ಮುಖ್ಯರಸ್ತೆ ಜಲಾವೃತವಾಗಿ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಸ್ಥಳೀಯರೇ ರಸ್ತೆ ಡಿವೈಡರ್‌ನ್ನು ಒಡೆದು ಹಾಕಿ ನೀರು ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಹ ಘಟನೆ ಬುಧವಾರ ಬೆಳ್ಳಂಬೆಳಿಗ್ಗೆ ನಡೆದಿದೆ.

ಕೊರಟಗೆರೆ ಪಟ್ಟಣ ಪಂಚಾಯತ್ ಸದಸ್ಯ ಪ್ರದೀಪ್ ಕುಮಾರ್ ಸಹ ಸ್ಥಳೀಯರಿಗೆ ಸಾಥ್ ನೀಡಿದ್ದು ಮುಖ್ಯರಸ್ತೆಯ ಡಿವೈಡರ್ ತುಂಡರಿಸಿ ನೀರು ಹರಿಯಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರ ಈ ಕಾರ್ಯಾಚರಣೆಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಅವ್ಯವಸ್ಥೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವರದಿ:ರಾಘವೇಂದ್ರ ದಾಸರಹಳ್ಳಿ,

Edited By : Nagesh Gaonkar
PublicNext

PublicNext

03/08/2022 03:34 pm

Cinque Terre

52.58 K

Cinque Terre

0

ಸಂಬಂಧಿತ ಸುದ್ದಿ