ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವತ್ತು ಒಂದು ವಿಶೇಷವೇ ನಡೆದು ಹೋಗಿದೆ. ಇದನ್ನ ಕಣ್ಣಾರೆ ಕಂಡ್ರೆ ನಿಜಕ್ಕೂ ಎಲ್ಲರಿಗೂ ಖುಷಿ ಆಗುತ್ತದೆ. ಅದರ ಬಗ್ಗೆ ಒಂದಷ್ಟು ಡೀಟೇಲ್ಸ್ ಇಲ್ಲಿದೆ. ಬನ್ನಿ, ನೋಡೋಣ.
ವಾಟರ್ ಸೆಲ್ಯೂಟ್ ಈ ಪದವೇ ವಿಶೇಷವಾಗಿ ಕೇಳ್ತಿದೆ ಅಲ್ಲವೇ ? ಹೌದು. ನೀವು ನೋಡಿರೋದು..ಓದಿರೋದು ವಿಶೇಷವಾಗಿಯೇ ಇದೆ. ಬಾನಂಗಳದಿಂದ ವಿಮಾನ ನಿಲ್ದಾಣಕ್ಕೆ ಹಾರಿ ಬಂದ ಲೋಹದ ಹಕ್ಕಿಗೆ ಇಲ್ಲಿ ವಾಟರ್ ಸೆಲ್ಯೂಟ್ ಗೌರವ ಕೊಡಲಾಗಿದೆ.
ನಿಜ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಆರಂಭಗೊಂಡ HBX-IXE ವಿಮಾನಕ್ಕೆ ವಾಟರ್ ಸೆಲ್ಯೂಟ್ ನ ಗೌರವ ಕೊಡಲಾಗಿದೆ.
PublicNext
02/05/2022 05:59 pm