ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀವು ತಿರುಪತಿಗೆ ಹೋಗ್ಬೇಕೇ ? ಇಲ್ಲಿದೆ ವಿಶೇಷ ಟೂರ್ ಏರ್ ಪ್ಯಾಕೇಜ್

ಹೈದ್ರಾಬಾದ್: ಭಾರತೀಯ ರೇಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ತಿರುಮಲ-ತಿರುಪತಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿಯೇ ವಿಶೇಷ ಟೂರ್ ಏರ್ ಪ್ಯಾಕೇಜ್ ಹೊರ ತಂದಿದೆ.

ಫೆಬ್ರವರಿ 5 ರಿಂದಲೇ ಒಂದ ರಾತ್ರಿ,ಎರಡು ದಿನದ ವಿಮಾನ ಪ್ಯಾಕೇಜ್ ನೀಡುತ್ತಿದೆ. ಪ್ರವಾಸ ತಿರುಪತಿ,ತಿರುಮಲ,ಕಾಣಿಪಾಕಂ,ಶ್ರೀನಿವಾಸ ಮಂಗಪುರಂ,ಶ್ರೀಕಾಳಹಸ್ತಿ,ತಿರುಚನೂರು ಒಳಗೊಂಡಿದೆ.

ವಿಶೇಷ ಟೂರ್ ಏರರ್ ಪ್ಯಾಕೇಜ್ ನ ವಿಮಾನಗಳು ಫೆಬ್ರವರಿ, 5,12,17,19,24,26 ರಂದು ಹೊರಡಲಿವೆ.

Edited By :
PublicNext

PublicNext

05/02/2022 11:00 pm

Cinque Terre

133.08 K

Cinque Terre

7

ಸಂಬಂಧಿತ ಸುದ್ದಿ