ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2022ರ ಸರ್ಕಾರಿ ರಜೆಗಳ ಪಟ್ಟಿ ಬಿಡುಗಡೆ : ಒಟ್ಟು ಎಷ್ಟು ರಜೆ?

ಬೆಂಗಳೂರು : 2022ನೇ ಸಾಲಿನ ರಾಜ್ಯ ಸರ್ಕಾರದ ಸಾರ್ವತ್ರಿಕ ರಜಾ ದಿನಗಳು ಹಾಗೂ ಸರ್ಕಾರಿ ನೌಕರರಿಗೆ ಪರಿಮಿತ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದೆ.

ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬರುವುದರಿಂದ ಪ್ರತ್ಯೇಕ ರಜೆ ದಿನ ಎಂದು ಪರಿಗಣನೆ ಮಾಡಿಲ್ಲ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಜ.15 ಮಕರ ಸಂಕ್ರಾಂತಿ

ಜ.26 ಗಣರಾಜ್ಯೋತ್ಸವ

ಮಾ.1 ಮಹಾಶಿವರಾತ್ರಿ

ಏ.2 ಯುಗಾದಿ

ಏ.14 ಡಾ.ಬಿ.ಆರ್.ಅಂಬೇಡ್ಕರ್/ಮಹಾವೀರ ಜಯಂತಿ

ಏ.15 ಗುಡ್ ಫ್ರೈಡೆ

ಮೇ 3 ಬಸವ ಜಯಂತಿ/ಅಕ್ಷಯ ತೃತೀಯ

ಆ.9 ಮೊಹರಂ ಕಡೇ ದಿನ

ಆ.15 ಸ್ವಾತಂತ್ರ್ಯ ದಿನಾಚರಣೆ

ಆ.31 ವರಸಿದ್ಧಿ ವಿನಾಯಕ ವ್ರತ

ಅ.4 ಮಹಾನವಮಿ/ಆಯುಧ ಪೂಜೆ

ಅ.5 ವಿಜಯದಶಮಿ

ಅ.24 ನರಕ ಚತುದರ್ಶಿ

ಅ.26 ದೀಪಾವಳಿ

ನ.1 ಕನ್ನಡ ರಾಜ್ಯೋತ್ಸವ

ನ.11 ಕನಕದಾಸ ಜಯಂತಿ

ಪರಿಮಿತ ರಜಾದಿನಗಳ ಪಟ್ಟಿ

ಜ.1 ಹೊಸ ವರ್ಷ

ಫೆ.10 ಮಧ್ವ ನವಮಿ

ಮಾ.17 ಹೋಳಿ ಹಬ್ಬ

ಮಾ.18 ಶಬ್ ಇ ಬರಾತ್

ಏ.6 ದೇವರ ದಾಸಿಮಯ್ಯ ಜಯಂತಿ

ಏ.16 ಹೋಳಿ ಹಬ್ಬ

ಏ.28 ಪಬ್ ಎ ಖಾದ್ರ

ಏ.29 ಜುಮತ್ ಅಲ್ ವಿದಾ

ಮೇ5 ರಾಮಾನುಜಾಚಾರ್ಯ ಜಯಂತಿ

ಮೇ6 ಶಂಕರಾಚಾರ್ಯ ಜಯಂತಿ

ಮೇ16 ಬುದ್ಧ ಪೂರ್ಣಿಮಾ

ಆ.2 ಋುಗ್ ಉಪಕರ್ಮ

ಆ.5 ವರಮಹಾಲಕ್ಷ್ಮೇ ವ್ರತ

ಆ.11 ಯಜುರ್ ಉಪಕರ್ಮ

ಆ.19 ಶ್ರೀಕೃಷ್ಣ ಜನ್ಮಾಷ್ಟಮಿ

ಆ.30 ಸ್ವರ್ಣಗೌರಿ ವ್ರತ

ಸೆ.8 ತಿರು ಓಣಂ, ಕನ್ಯಮಾರಿಯಮ್ಮ ಜಯಂತಿ

ಸೆ.9 ಅನಂತ ಪದ್ಮನಾಭ ವ್ರತ

ಸೆ.17 ವಿಶ್ವಕರ್ಮ ಜಯಂತಿ

ಅ.18 ತುಲಾ ಸಂಕ್ರಮಣ

ನ.8 ಗುರುನಾನಕ್ ಜಯಂತಿ

ಡಿ.8 ಹುತ್ತರಿ ಹಬ್ಬ

23 ಕ್ಕೂ ಹೆಚ್ಚು ಸಾರ್ವಜನಿಕ ರಜೆ

2022ರ ಸಾರ್ವಜನಿಕ ರಜೆ ಪಟ್ಟಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

23 ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಭಾನುವಾರ ರಜೆಯೂ ಸೇರಿಕೊಳ್ಳಲಿದೆ. ಆದರೆ ಈ ಬಾರಿ 5 ಸಾರ್ವಜನಿಕ ರಜೆಗಳು ಭಾನುವಾರ ಬಂದಿದೆ. ಇದು ಹಲವರಿಗೆ ನಿರಾಸೆ ತರುವುದು ಸುಳ್ಳಲ್ಲ.

Edited By : Nirmala Aralikatti
PublicNext

PublicNext

08/12/2021 08:11 am

Cinque Terre

36.16 K

Cinque Terre

6

ಸಂಬಂಧಿತ ಸುದ್ದಿ