ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರ ಇನ್ನಷ್ಟು ದುಬಾರಿಯಾಗಲಿದೆ. ಕನಿಷ್ಟ ದರ 25 ರಿಂದ 30 ರೂ ಕ್ಕೆ ಹೆಚ್ಚಳವಾಗಲಿದೆ. ಈ ಮೊದಲು 1. 8 ಕಿ.ಮೀ ಗೆ 25 ರುಪಾಯಿ ಇತ್ತು ಎರಡು ಕಿಲೋಮೀಟರ್ ಗೆ 30 ರೂಪಾಯಿ ತೆಗೆದುಕೊಳ್ಳಲಾಗುತ್ತಿತ್ತು.ಇದೀಗ ಪ್ರತಿ ಕಿಲೋಮೀಟರ್ ಗೆ 13 ರೂ ಯಿಂದ 15 ರೂ ಹೆಚ್ಚಳವಾಗಲಿದ್ದು ಮಿನಿಮಮ್ ನಂತರದ ಪ್ರತಿ ಕಿಮೀ ಗೆ 12 ರಿಂದ 15 ರುಪಾಯಿ ಏರಿಕೆ ಮಾಡಲಾಗಿದೆ. ಡಿಸೆಂಬರ್ 1 ರಿಂದ ಹೊಸ ದರ ಅನ್ವಯವಾಗಲಿದೆ.
PublicNext
08/11/2021 05:50 pm