ಬೆಂಗಳೂರು: ರಾಜ್ಯದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಆಗಲಿದೆ.
ಶಿವಮೊಗ್ಗದ ನಗರದ ಆಲ್ಕೋಳ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ಸರ್ಕ್ಯೂಟ್ ಹೌಸ್, ನೇತಾಜಿ ವೃತ್ತ ಹಾಗೂ ಸುತ್ತಮುತ್ತ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ಧಾರವಾಡ: ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಟೋಲ್ ನಾಕಾ, ಕಲಘಟಗಿ ರಸ್ತೆ, ಗಾಂಧಿನಗರ, ಬಾಗಲಕೋಟೆ ಪೆಟ್ರೋಲ್ ಪಂಪ್ ಹಾಗೂ ಲಕ್ಷ್ಮೀನಗರ ಸುತ್ತಮುತ್ತ ಪವರ್ ಕಟ್ ಆಗಲಿದೆ.
PublicNext
09/01/2022 12:01 pm