ಬೀಜಿಂಗ್ : ಚೀನಾ ನಿರ್ಮಿತ 'ಕೃತಕ ಮಹಿಳೆ' ಚೀನಾದ ಮಾರುಕಟ್ಟೆಯಲ್ಲಿ ಸೇಲ್ ಗಿದ್ದಾಳೆ. ಹೌದು! ಈ ಸುದ್ದಿ ಸಹಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದೇಹ ಮಾಂಸ 100% ಫ್ಯಾಂಟಾ ಫ್ಲೆಶ್ ಮೆಟೀರಿಯಲ್ ಸಿಲಿಕಾನ್ ಭಾಗಗಳೊಂದಿಗೆ ಮಾಡಲ್ಪಟ್ಟಿದೆ. ಒಂದೇ ಚಾರ್ಜ್ನಲ್ಲಿ ಯಾವುದೇ ಅಡಚಣೆಯಿಲ್ಲದೆ 72 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಮಹಿಳೆಗೆ ಆತ್ಮ ಇಲ್ಲ. ಆಹಾರದ ಅಗತ್ಯವಿಲ್ಲ. ಮಾರುಕಟ್ಟೆ ಬೆಲೆ ರೂ. 200000 + ತೆರಿಗೆಯೊಂದಿಗೆ ಇದನ್ನು "HOORI" ಎಂದು ಹೆಸರಿಸಲಾಗಿದೆ.
ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇದು 99% ನಿಖರತೆಯೊಂದಿಗೆ ಯಾವುದೇ ಭಾಷೆಯನ್ನು ಮಾತನಾಡಬಲ್ಲುದು. ಭಾರತದ ಯುವಕರನ್ನು ಗುರಿಯಾಗಿಸಲು ಕಂಪನಿಯು ಶೀಘ್ರದಲ್ಲೇ ಈ "HOORI" ಅನ್ನು ಭಾರತದಲ್ಲಿ ಆರಂಭಿಸಲು ಯೋಜಿಸಿದೆಯಂತೆ.
PublicNext
25/06/2022 01:38 pm