ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಣ್ಣುಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಒತ್ತು ಕೊಟ್ಟ ಆಟೋ ಚಾಲಕ

ಬೆಂಗಳೂರು: ನಗರದಲ್ಲಿ ಸದ್ಯ ಆಟೋದಲ್ಲಿ ಎರಡೆರಡು ಕ್ಯಾಮೆರಾ ಹಾಕಿಸಿದ ಚಾಲಕನದ್ದೇ ಸುದ್ದಿ ಸದ್ದು ಮಾಡುತ್ತಿದೆ. ಒಂದು ಕ್ಯಾಮೆರಾದಲ್ಲಿ ಪ್ರಯಾಣಿಕರ ಚಲನವಲನ ಸೆರೆ ಆದ್ರೆ ಮತ್ತೊಂದು ಕ್ಯಾಮೆರಾದಲ್ಲಿ ವಿಡಿಯೋ & ಆಡಿಯೋ ಸೆರೆ ಆಗುತ್ತೆ. ಪ್ರಯಾಣದ ದರದಿಂದ‌ ಹಿಡಿದು ಪ್ರತಿಯೊಂದು ಆಡಿಯೋ ವಿಡಿಯೋ ರೆಕಾರ್ಡ್ ಆಗಲಿದ್ದು ಹೊರ ರಾಜ್ಯದ ಪ್ರಯಾಣಿಕರಿಗೂ ಅನುಕೂಲವಾಗುವಂತ ವ್ಯವಸ್ಥೆ ಇದೆ.

ವಿಡಿಯೋ ಡಿಸ್ಪ್ಲೈ ಮೂಲಕ ವಿಡಿಯೋ ಪ್ಲೇ ಮಾಡಬಹುದು. ಕನ್ನಡ, ಇಂಗ್ಲೀಷ್ ಎರಡು ಭಾಷೆಯಲ್ಲಿ ವಿಡಿಯೋ ಬಿಡುಗಡೆ ಮಾಡಲು ಅವಕಾಶ ಇದೆ..ಪ್ರಯಾಣದ ಸಂದರ್ಭದಲ್ಲಿ ಬೇಕಾದ ಅಗತ್ಯ ಮಾತುಕತೆಯ ಪದಗಳ‌ ಡಿಸ್ಪ್ಲೈ ಆಗಲಿದ್ದು ಬೇಸಿಗೆಯಲ್ಲಿ ಬೆವರದಂತೆ ಫ್ಯಾನ್ ವ್ಯವಸ್ಥೆ ಇದೆ.. ಮಳೆಗಾಲದಲ್ಲಿ ಒಂದು ಹನಿ ನೀರು ಒಳಗಡೆ ಬರದಂತೆ ವ್ಯವಸ್ಥೆ ಮಾಡಿದ್ದು, ಹಲವು ವಿಶೇಷತೆಗಳಿಂದ ಕೂಡಿರುವ ಆಟೋ ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಸಖತ್ ವೈರಲ್ ಆಗ್ತಿದೆ.

Edited By : Suman K
PublicNext

PublicNext

30/10/2024 01:29 pm

Cinque Terre

40.61 K

Cinque Terre

0