ಬೆಂಗಳೂರು: ಸಂಜೆಯಿಂದ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನ ಅಕ್ಷರಶಹ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್ ಗೆ ಹೆಸರುವಾಸಿಯಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಪೂರ್ಣ ನೀರಿನಿಂದ ಮುಳುಗಿ ಹೋಗಿತ್ತು.ನೀರಿನಲ್ಲಿ ಮುಳುಗಿದ ಬಸ್-ಕಾರು ಮತ್ತು ಟು ವ್ಹೀಲರ್‌ಗಳು ಮತ್ತು ಸಂಪೂರ್ಣ ರಸ್ತೆ ಜಲಾವೃತೊಂಡಿತ್ತು. ಇದರ ಪರಿಣಾಮ ಕಿಲೋ ಮೀಟರುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವಂತಹ ವರದಿ ಇಲ್ಲಿದೆ.
PublicNext
18/05/2022 08:28 am