ಬೆಂಗಳೂರು: ಇಂದಿರಾ ಕ್ಯಾಂಟಿನ್ ನಲ್ಲಿ ಇಸ್ಕಾನ್ ತಿಂಡಿ-ಊಟ ನೀಡೋ ವ್ಯವಸ್ಥೆಗೆ ಸಂಬಂಧಿಸಿದಂತೆ ಬಿಬಿಎಂಪಿ ಈಗ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ.
ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರು ಸರಿಯಾಗಿಯೇ ಲೆಕ್ಕ ಕೊಡ್ತಿಲ್ಲ.ಕಳ್ಳ ಲೆಕ್ಕವನ್ನೆ ಕೊಡ್ತಿದ್ದಾರೆ. ಗ್ರಾಹಕರ ಸಂಖ್ಯೆಯಲ್ಲೂ ಗೋಲ್ಮಾಲ್ ಮಾಡ್ತಿದ್ದಾರೆ. ಕಳಪೆ ಆಹಾರ ಪೂರೈಕೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಬಿಬಿಎಂಪಿ ಗುತ್ತಿಗೆದಾರರ ಬದಲಾವಣೆಗೆ ಮುಂದಾಗಿದ್ದು, ಇಸ್ಕಾನ್ ನಿಂದಲೇ ಊಟ-ತಿಂಡಿ ಪೂರೈಕೆಗಾಗಿಯೇ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
PublicNext
17/05/2022 09:18 am