ಬೆಂಗಳೂರು: ಇಂಧನ, ದಿನ ಬಳಕೆ ವಸ್ತುಗಳು- ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಅನ್ನು 113.93 ರೂ.ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 104.50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಇಳಿಕೆ ಕಂಡಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 106.66 ರೂ ಇದ್ದರೆ ಡೀಸೆಲ್ ಬೆಲೆ 102.59 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 110.04 ರೂ ಮತ್ತು ಡೀಸೆಲ್ 98.42 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 115.85 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 106.62 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.49 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 101.56 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ವಿವಿಧ ಜಿಲ್ಲೆಯಲ್ಲಿ ಪೆಟ್ರೋಲ್- ಡೀಸೆಲ್ ದರ ಹೀಗಿದೆ:
ಬಾಗಲಕೋಟೆ: ಪೆಟ್ರೋಲ್ 114.53 ರೂ. (24 ಪೈಸೆ ಏರಿಕೆ ), ಡೀಸೆಲ್ 105.07 ರೂ.
ಬೆಂಗಳೂರು: ಪೆಟ್ರೋಲ್ 113.93 ರೂ. (37 ಪೈಸೆ ಏರಿಕೆ ), ಡೀಸೆಲ್ 104.50 ರೂ.
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ 114.01 ರೂ. (28 ಪೈಸೆ ಏರಿಕೆ), ಡೀಸೆಲ್ 104.57 ರೂ.
ಬೆಳಗಾವಿ: ಪೆಟ್ರೋಲ್ 113.81 ರೂ. (16 ಪೈಸೆ ಇಳಿಕೆ), ಡೀಸೆಲ್ 104.42 ರೂ.
ಬಳ್ಳಾರಿ: ಪೆಟ್ರೋಲ್ 116.06 ರೂ. (37 ಪೈಸೆ ಏರಿಕೆ), ಡೀಸೆಲ್ 106.47 ರೂ.
ಬೀದರ್: ಪೆಟ್ರೋಲ್ 114.25 ರೂ. (14 ಪೈಸೆ ಇಳಿಕೆ), ಡೀಸೆಲ್ 104.82 ರೂ.
ಬಿಜಾಪುರ: ಪೆಟ್ರೋಲ್ 113.84 ರೂ. (27 ಪೈಸೆ ಏರಿಕೆ), ಡೀಸೆಲ್ 104.45 ರೂ.
ಚಾಮರಾಜನಗರ: ಪೆಟ್ರೋಲ್ 114.26 ರೂ. (60 ಪೈಸೆ ಏರಿಕೆ), ಡೀಸೆಲ್ 104.80 ರೂ.
ಚಿಕ್ಕಬಳ್ಳಾಪುರ: ಪೆಟ್ರೋಲ್ 113.93 ರೂ. (17 ಪೈಸೆ ಏರಿಕೆ), ಡೀಸೆಲ್ 104.50 ರೂ.
ಚಿಕ್ಕಮಗಳೂರು: ಪೆಟ್ರೋಲ್ 115.76 ರೂ. (55 ಪೈಸೆ ಏರಿಕೆ), ಡೀಸೆಲ್ 106.08 ರೂ.
ಚಿತ್ರದುರ್ಗ: ಪೆಟ್ರೋಲ್ 115.82 ರೂ. (87 ಪೈಸೆ ಏರಿಕೆ), ಡೀಸೆಲ್ 106.09 ರೂ.
ದಕ್ಷಿಣ ಕನ್ನಡ: ಪೆಟ್ರೋಲ್ 113.08 ರೂ. (31 ಪೈಸೆ ಏರಿಕೆ ), ಡೀಸೆಲ್ 103.69 ರೂ.
ದಾವಣಗೆರೆ: ಪೆಟ್ರೋಲ್ 115.91 ರೂ. (1.06 ಪೈಸೆ ಏರಿಕೆ), ಡೀಸೆಲ್ 106.17 ರೂ.
ಧಾರವಾಡ: ಪೆಟ್ರೋಲ್ 113.61 ರೂ. (0 ಪೈಸೆ ಏರಿಕೆ), ಡೀಸೆಲ್ 104.22 ರೂ.
ಗದಗ: ಪೆಟ್ರೋಲ್ 114.12 ರೂ. (34 ಪೈಸೆ ಇಳಿಕೆ), ಡೀಸೆಲ್ 104.70 ರೂ.
ಕಲಬುರಗಿ: ಪೆಟ್ರೋಲ್ 114.44 ರೂ. (1.20 ಪೈಸೆ ಏರಿಕೆ), ಡೀಸೆಲ್ 104.99 ರೂ.
ಹಾಸನ: ಪೆಟ್ರೋಲ್ 114.03 ರೂ. (50 ಪೈಸೆ ಏರಿಕೆ), ಡೀಸೆಲ್ 104.45 ರೂ.
ಹಾವೇರಿ: ಪೆಟ್ರೋಲ್ 114.79 ರೂ. (38 ಪೈಸೆ ಏರಿಕೆ ), ಡೀಸೆಲ್ 105.31 ರೂ.
ಕೊಡಗು: ಪೆಟ್ರೋಲ್ 115.35 ರೂ. (44 ಪೈಸೆ ಏರಿಕೆ), ಡೀಸೆಲ್ 105.67 ರೂ.
ಕೋಲಾರ: ಪೆಟ್ರೋಲ್ 113.86 ರೂ. (37 ಪೈಸೆ ಏರಿಕೆ), ಡೀಸೆಲ್ 104.44 ರೂ.
ಕೊಪ್ಪಳ: ಪೆಟ್ರೋಲ್ 115.18 ರೂ. (64 ಪೈಸೆ ಏರಿಕೆ), ಡೀಸೆಲ್ 105.66 ರೂ.
ಮಂಡ್ಯ: ಪೆಟ್ರೋಲ್ 113.84 ರೂ. (55 ಪೈಸೆ ಏರಿಕೆ), ಡೀಸೆಲ್ 104.42 ರೂ.
ಮೈಸೂರು: ಪೆಟ್ರೋಲ್ 113.40 ರೂ. (38 ಪೈಸೆ ಏರಿಕೆ ), ಡೀಸೆಲ್ 104.01 ರೂ.
ರಾಯಚೂರು: ಪೆಟ್ರೋಲ್ 114.64 ರೂ. (94 ಪೈಸೆ ಏರಿಕೆ), ಡೀಸೆಲ್ 105.19 ರೂ.
ರಾಮನಗರ: ಪೆಟ್ರೋಲ್ 114.50 ರೂ. (60 ಪೈಸೆ ಏರಿಕೆ), ಡೀಸೆಲ್ 105.02 ರೂ.
ಶಿವಮೊಗ್ಗ: ಪೆಟ್ರೋಲ್ 115.54 ರೂ. (1.11 ಪೈಸೆ ಏರಿಕೆ), ಡೀಸೆಲ್ 105.89 ರೂ.
ತುಮಕೂರು: ಪೆಟ್ರೋಲ್ 114.84 ರೂ. (14 ಪೈಸೆ ಇಳಿಕೆ), ಡೀಸೆಲ್ 105.33 ರೂ.
ಉಡುಪಿ: ಪೆಟ್ರೋಲ್ 113.16 ರೂ. (7 ಪೈಸೆ ಏರಿಕೆ), ಡೀಸೆಲ್ 103.76 ರೂ.
ಉತ್ತರ ಕನ್ನಡ: ಪೆಟ್ರೋಲ್ 115.43 ರೂ (1.38 ಪೈಸೆ ಏರಿಕೆ), ಡೀಸೆಲ್ 105.84 ರೂ.
ಯಾದಗಿರಿ: ಪೆಟ್ರೋಲ್ 114.41 ರೂ. (37 ಪೈಸೆ ಏರಿಕೆ ), ಡೀಸೆಲ್ 104.96 ರೂ.
PublicNext
03/11/2021 11:58 am