ಬೆಂಗಳೂರು: ದೋಷಪೂರಿತ ಫಾಸ್ಟ್ ಟ್ಯಾಗ್‌ನಿಂದಾಗಿ ಟ್ರಕ್ ಮಾಲೀಕರು ಪ್ರತಿ ದಿನವೂ 2ರಿಂದ 3 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವೀಲ್ಸ್ ಐ ಟೆಕ್ನಾಲಜಿಸ್ ಸಂಸ್ಥೆಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
ಭಾರತದ ಪ್ರಮುಖ ವಾಣಿಜ್ಯ ವಾಹನ ಫಾಸ್ಟ್ ಟ್ಯಾಗ್ ಪೂರೈಕೆದಾರ ಸಂಸ್ಥೆ ಕೈಗೊಂಡ ಈ ಸಮೀಕ್ಷೆಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಫಾಸ್ಟ್ ಟ್ಯಾಕ್ ಬಳಕೆದಾರರು ಪಾಲ್ಗೊಂಡಿದ್ದರು. ಈ ವೇಳೆ ಪ್ರತಿ ನಾಲ್ಕು ಫಾಸ್‌ಟ್ಯಾಗ್ ವಹಿವಾಟುಗಳಲ್ಲಿ ಒಂದು ದೋಷಪೂರಿತವಾಗಿದೆ ಎಂದು ತಿಳಿದು ಬಂದಿದೆ.
PublicNext
24/12/2020 01:40 pm