ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಗಾಗಿ ಜನ ಏನ್ನೇಲ್ಲಾ ಸರ್ಕಸ್ ಮಾಡುತ್ತಾರೆ. ಇದುವರೆಗೂ ಯಾರು ಹೋಗಿರದ ಜಾಗಗಳಲ್ಲಿ ಶೋಟ್ ಮಾಡಿಸಲು ಮುಂದಾಗುತ್ತಾರೆ.ಆದ್ರೆ ಕೇರಳದ ನವ ವಧು ತನ್ನ ಪೋಸ್ಟ್ ವೆಡ್ಡಿಂಗ್ ಶೂಟ್ ನ್ನು ರಸ್ತೆ ಗುಂಡಿಗಳ ಮಧ್ಯೆ ಮಾಡಿಸುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ.
ಪಕ್ಕಾ ಟ್ರೇಡಿಶನಲ್ ಆಗಿ ತಯಾರಾದ ವಧು ರಸ್ತೆ ಹೊಂಡಗಳ ಮಧ್ಯೆ ನಗು ಮೊಗದೊಂದಿಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈಕೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮಿಶ್ರ ಕಮೆಂಟ್ ಪಡೆಯುತ್ತಿದೆ.
PublicNext
21/09/2022 05:10 pm