ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಪೇನ್ ಹಜಾರಿಕಾ ಜನ್ಮದಿನ : ಗೂಗಲ್ ಡೂಡಲ್ ಗೌರವ

‘ಭಾರತ ರತ್ನ’ ಅಸ್ಸಾಮಿ ಪ್ರಸಿದ್ಧ ಗಾಯಕ ಭೂಪೇನ್ ಹಜಾರಿಕಾ ಅವರ 96ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ವಿಶೇಷ ಗೌರವವನ್ನು ಸಲ್ಲಿಸಿದೆ.ಗೂಗಲ್ ಪುಟದಲ್ಲಿ ಭೂಪೇನ್ ಹಜಾರಿಕಾ ಅವರ ಡೂಡಲ್ ಪ್ರಕಟಿಸಲಾಗಿದೆ. ರಾಷ್ಟ್ರೀಯ ಏಕೀಕರಣದಲ್ಲಿ ಅವರ ರಚನೆಗಳು ದೊಡ್ಡ ಪಾತ್ರ ವಹಿಸಿದ್ದವು.

ಸಂಗೀತಗಾರ,ಕವಿ,ಸಿನಿಮಾ ನಿರ್ಮಾಪಕರಾಗಿದ್ದ ಅವರು,1967-72ರ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಅಸ್ಸಾಂ ವಿಧಾಸಭೆ ಪ್ರವೇಶಿಸಿದ್ದರು. ಹಜಾರಿಕಾ ಅವರಿಗೆ 2019ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Edited By : Nirmala Aralikatti
PublicNext

PublicNext

08/09/2022 10:31 pm

Cinque Terre

83.23 K

Cinque Terre

1

ಸಂಬಂಧಿತ ಸುದ್ದಿ