ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಂದ್ರನ ಮೇಲೆ ಬಾಡಿಗೆ ಕಾರು ಸೇವೆ ಆರಂಭಿಸೋಕೆ ಪ್ಲಾನ್ !

ನ್ಯೂಯಾರ್ಕ್‌: ಚಂದ್ರನ ಮೇಲೆ ಗಗನಯಾತ್ರೆ ಮಾಡಲು ಲೋನಾರ್ ರೋವರ್ ವಾಹನ ನಿರ್ಮಿಸುತ್ತೇನೆ ಎಂದು ಹೇಳಿದ್ದ ಜನರಲ್ ಮೊಟಾರ್ಸ್ ಹಾಗೂ ಲಿಖೀಡ್ ಮಾರ್ಟಿನ್ ಸಂಸ್ಥೆ ಈಗ ಚಂದ್ರನಲ್ಲಿ ಕಾರು ಬಾಡಿಗೆ ಸೇವೆ ಆರಂಭಿಸೋದಾಗಿ ಹೇಳಿಕೊಂಡಿದೆ.

ಚಂದ್ರನ ಮೇಲೆ ಪ್ರಯಾಣಿಸ ಬಲ್ಲ ಕಾರುಗಳನ್ನ ತಯಾರಿಸಲು ಈ ಸಂಸ್ಥೆ ಡಿಸೈಡ್ ಮಾಡಿದೆ. ಆ ಕಾರುಗಳನ್ನ ಆಂತರಿಕ್ಷ ವಾಣಿಜ್ಯ ಸಂಸ್ಥೆಗಳಿಗೆ ಬಾಡಿಗೆ ಬಿಡೋ ಯೋಜನೆ ಕೂಡ ಈ ಸಂಸ್ಥೆಗೆ ಇದೆ.

2025 ರಲ್ಲಿ ಮಾನವಸಹಿತ ಚಂದ್ರಯಾನದ ಮುನ್ನವೇ, ಚಂದ್ರನ ಮೇಲೆ ಚಲಿಸುವ ಕಾರುಗಳನ್ನ ತಯಾರಿಸಬೇಕು ಅನ್ನೋ ಗುರಿಯನ್ನ ಜನರಲ್ ಮೊಟಾರ್ಸ್ ಹಾಗೂ ಲಿಖೀಡ್ ಮಾರ್ಟಿನ್ ಸಂಸ್ಥೆ ಹೊಂದಿದೆ.

Edited By :
PublicNext

PublicNext

15/06/2022 09:06 am

Cinque Terre

40.53 K

Cinque Terre

1

ಸಂಬಂಧಿತ ಸುದ್ದಿ