ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಜಿ.ಟಿ.ದೇವೇಗೌಡರ ಮೊಮ್ಮಗಳ ಗೌರಿ ನಿಧನ

ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ಮೂರು ವರ್ಷದ ಮೊಮ್ಮಗಳು ಗೌರಿ ನಿಧನಳಾಗಿದ್ದಾಳೆ.

ಜಿಟಿ ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡರ ಮಗಳು ಈ ಗೌರಿ. ಅನಾರೋಗ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ಮಧ್ಯ ರಾತ್ರಿ ಗೌರಿ ನಿಧನ ಹೊಂದಿದ್ದಾಳೆ.

Edited By :
PublicNext

PublicNext

15/05/2022 07:58 am

Cinque Terre

44.94 K

Cinque Terre

4

ಸಂಬಂಧಿತ ಸುದ್ದಿ