ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊಳದ ಮಠದ ಶಾಂತವೀರ ಸ್ವಾಮಿಗಳು ಹೃದಯಾಘಾತದಿಂದ ನಿಧನ

ಬೆಂಗಳೂರು: ಕೊಳದ ಮಠದ ಶಾಂತವೀರ ಸ್ವಾಮಿಗಳು ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ.

ಬೆಂಗಳೂರಿನ ಶಾಂತಿನಗರದಲ್ಲಿರೋ ಕೊಳದ ಮಠದಲ್ಲಿಯೇ ಇದ್ದರು. ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲೂ ನಿರತರಾಗಿದ್ದರು. ಆದರೆ, 80 ವರ್ಷದ ಶಾಂತವೀರ ಸ್ವಾಮಿಗಳು ಹೃದಯಾಘಾತದಿಂದಲೇ ಈಗ ಇಹಲೋಕ ತ್ಯಜಿಸಿದ್ದಾರೆ.

ಆ ಕೂಡಲೇ ಸ್ವಾಮಿಜೀಗಳನ್ನ ಹತ್ತಿರದ ಆಸ್ಪತ್ರೆಗೂ ಕರೆದೊಯಲ್ಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಸ್ವಾಮಿಜಿಗಳು ನಿಧನರಾಗಿದ್ದಾರೆ.

Edited By :
PublicNext

PublicNext

30/04/2022 09:01 pm

Cinque Terre

137.83 K

Cinque Terre

16

ಸಂಬಂಧಿತ ಸುದ್ದಿ