ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲೆಬ್ರಿಟಿ ಐಎಎಸ್ ಅಧಿಕಾರಿ ಟೀನಾ ಡಾಬಿ 2ನೇ ಮದುವೆ ಆಗ್ತವ್ರೆ !

ಜೈಪುರ್: ಸೆಲೆಬ್ರಿಟಿ ಐಎಎಸ್ ಅಧಿಕಾರಿ ಟೀನಾ ಡಾಬಿ ಎರಡನೇ ಮದುವೆ ಆಗ್ತಿರೋ ವಿಷಯವನ್ನ ಈಗ ಬಹಿರಂಗ ಪಡಿಸಿದ್ದಾರೆ.

ಹೌದು.215ರ ಬ್ಯಾಚ್‌ನ ಐಎಎಸ್ ಪರೀಕ್ಷೆಯಲ್ಲಿ ಟೀನಾ ಟಾಪರ್ ಆಗಿದ್ದವರು. ಎರಡನೇ ಸ್ಥಾನ ಪಡೆದಿದ್ದ ಕಾಶ್ಮೀರ್ ಮೂಲದ ಐಎಎಸ್ ಅಧಿಕಾರಿ ಅಥರ್ ಖಾನ್ ರನ್ನ ಪ್ರೀತಿಸಿ ಮದುವೆ ಆಗಿದ್ದರು.

ಆದರೆ 2020 ರ ಹೊತ್ತಿಗೆ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದರು. ಈಗ ತಮಗಿಂತಲೂ ಮೂರು ವರ್ಷ ಹಿರಿಯ ಮತ್ತೊಬ್ಬ ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನೆ ಟೀನಾ ಡಾಬಿ ಈಗ ಮದುವೆ ಆಗುತ್ತಿದ್ದಾರೆ. ಟ್ವಿಟರ್ ಮೂಲಕ ಈ ವಿಷಯ ತಿಳಿದು ಎರಡನೇ ಮದುವೆ ಆಗ್ತಿರೋದನ್ನ ಟೀನಾ ಖಚಿತ ಪಡಿಸಿದ್ದಾರೆ.

Edited By :
PublicNext

PublicNext

31/03/2022 03:58 pm

Cinque Terre

21.37 K

Cinque Terre

0