ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಕಂಪನಿಯಲ್ಲಿ 70 ವರ್ಷ ಕೆಲಸ-ಸಿಕ್ ಲೀವ್ ಹಾಕಿಯೇ ಇಲ್ಲ !

ಈ ವ್ಯಕ್ತಿಗೆ ಈಗ 83 ವರ್ಷ. 70 ವರ್ಷ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇವರ ಸಾಧನೆ ಏನೂ ಗೊತ್ತೇ ? ಹೌದು ಇಡೀ 70 ವರ್ಷದಲ್ಲಿ ಒಂದೇ ಒಂದು ಅನಾರೋಗ್ಯ ರಜೆ (Sick Leave) ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ.

ಬ್ರಿಯಾನ್ ಚೋರ್ಲಿ 1953 ರಿಂದಲೇ ಇಲ್ಲಿಯ ಕ್ಲಾರ್ಕ್ ಶೂ ಕಂಪನಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ 15 ವರ್ಷದಲ್ಲಿಯೇ ಈ ಕಾರ್ಖಾನೆಯ ಸೇರಿದ ಬ್ರಿಯಾನ್ ಚೋರ್ಲಿ ಒಂದೇ ಒಂದು ಸಿಕ್ ಲೀಕ್ ತೆಗೆದುಕೊಂಡೋರಲ್ಲ. ಕಾರಣ, ಕೆಲಸ ಮಾಡೋದು ಇವರಿಗೆ ಬಲು ಇಷ್ಟ.

ಕಳೆದ ಎಂಟು ವರ್ಷದ ಹಿಂದೆ ತಮ್ಮ ಹೆಂಡತಿನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಯಲ್ಲಿ ಒಬ್ಬಂಟಿಯಾಗಿರೋದು ಇವರಿಗೆ ಇಷ್ಟ ಇಲ್ಲ. 83 ರ ಈ ವಯಸ್ಸಿನಲ್ಲಿಯೇ ಕೆಲಸ ಮಾಡ್ತಾನೇ ಇದ್ದಾರೆ.

Edited By :
PublicNext

PublicNext

28/01/2022 05:08 pm

Cinque Terre

43.29 K

Cinque Terre

2

ಸಂಬಂಧಿತ ಸುದ್ದಿ