ಅಮೆರಿಕಾ:ನ್ಯೂಜರ್ಸಿಯ ಪುಟ್ಟ ಬಾಲಕನೊಬ್ಬ ತನ್ನ ಅಮ್ಮನ ಪೋನ್ ನಲ್ಲಿಯೇ ಆಟವಾಡುತ್ತಿದ್ದ. ಆದರೆ ಬಾಯ್ ಮಿಸ್ಕೇಟ್ ಈತ 1.4 ಲಕ್ಷದ ಫರ್ನೀಚರ್ ಅನ್ನ ಆರ್ಡರ್ ಮಾಡಿ ಬಿಟ್ಟಿದ್ದಾನೆ. ಫರ್ನಿಚರ್ ಮನೆಗೆ ಬಂದ್ಮೇಲೇನೆ ಈ ವಿಷಯ ಅಮ್ಮನ ಗಮನಕ್ಕೆ ಬಂದಿದೆ.
ಹೌದು.ಒಂದು ವರ್ಷ 10 ತಿಂಗಳ ಹುಡುಗ ಅಯಾನ್ಶ್ ಕುಮಾರ್ ಈ ಕೆಲಸ ಮಾಡಿದ್ದಾನೆ. ಅಮ್ಮನ ಪೋನ್‌ನಿಂದಲೇ ಆನ್‌ಲೈನ್ ವಾಲ್‌ಮಾರ್ಟ್ ಶಾಪಿಂಗ್ ಕಾರ್ಟ್ ಮೂಲಕವೇ ಬಾಯ್ ಮಿಸ್ಟೇಕ್ ಫರ್ನಿಚರ್ ಆರ್ಡರ್ ಮಾಡಿ ಬಿಟ್ಟಿದ್ದಾನೆ. ಈ ವಿಷಯ ಫರ್ನಿಚರ್ ಮನೆ ಬಳಿ ಡಿಲೇವರಿಗೆ ಬಂದಾಗಲೇ ತಿಳಿದಿದೆ ಅಂತಲೇ ಫೋಷಕರು ಈಗ ಹೇಳಿಕೊಂಡಿದ್ದಾರೆ.
PublicNext
23/01/2022 05:57 pm