ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಳತಿಯ ಅಮ್ಮನಿಗೆ ಕಿಡ್ನಿ ಕೊಟ್ಟರೂ ಕೈಕೊಟ್ಟಳು ಗರ್ಲ್‌ಫ್ರೆಂಡ್ !

ಮೆಕ್ಸಿಕೋ: ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ. ಈಕೆ ಮೇಲಿನ ಪ್ರೀತಿಗೆ ಈಕೆಯ ತಾಯಿಗೆ ಪ್ರೇಮಿ ಕಿಡ್ನಿ ದಾನ ಮಾಡಿದ್ದಾರೆ. ಆದರೆ ಆಕೆಯನ್ನೆ ಮದುವೆ ಆಗುತ್ತೇನೆ ಎಂದು ಕನಸು ಕಟ್ಟಿಕೊಂಡಿದ್ದ ಆ ಪ್ರೇಮಿಗೆ ಧೋಖಾ ಆಗಿದೆ.ಏನ್ ಧೋಖಾ ಗೊತ್ತೇ ಬನ್ನಿ. ಹೇಳ್ತೀವೆ.

ಮಕ್ಸಿಕನ್ ಪ್ರೇಮಿಯ ಹೆಸರು ಉಜಿಯೆಲ್ ಮಾರ್ಟಿನೆಜ್. ಈತ ಒಂದು ಹುಡುಗಿಯನ್ನ ತುಂಬಾ ಪ್ರೀತಿಸುತ್ತಿದ್ದ. ಈಕೆಯ ಮೇಲಿನ ಲವ್ ಗೆ ಈ ಪ್ರೇಮಿ ತನ್ನ ಕಿಡ್ನಿಯನ್ನ ಹುಡುಗಿಯ ತಾಯಿಗೆ ದಾನ ಮಾಡಿದ್ದಾರೆ. ದುರಂತೆ ನೋಡಿ, ಒಂದು ತಿಂಗಳ ಬಳಿಕ ಗೆಳತಿ ಬೇರೋಬ್ಬನ ಮದುವೆ ಆಗಿದ್ದಾಳೆ.

ಇದೇ ದುಃಖದಲ್ಲಿಯೇ ಇರೋ ಈ ಪ್ರೇಮಿ ಸೋಫಾದಲ್ಲಿ ಮಲಗಿಕೊಂಡಿರೋ ಒಂದು ಫೋಟೋ ಹಂಚಿಕೊಂಡಿದ್ದಾರೆ. ತನಗಾದ ಭಾರಿ ಅನ್ಯಾಯವನ್ನೂ ಹೇಳಿಕೊಂಡಿದ್ದಾರೆ. ಈಗ ಇದೇ ಸುದ್ದಿನೇ ಭಾರಿ ವೈರಲ್ ಆಗುತ್ತಿದೆ.

Edited By :
PublicNext

PublicNext

19/01/2022 06:03 pm

Cinque Terre

41.38 K

Cinque Terre

5

ಸಂಬಂಧಿತ ಸುದ್ದಿ