ನ್ಯೂಯಾರ್ಕ್: ಕೃಷ್ಣ ಸುಂದರಿಯ ಕೆಲವು ಪೋಟೋಗಳು ಈಗ ಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿವೆ. ಸಂಪೂರ್ಣ ಕಪ್ಪಾಗಿರೋ ಈ ಆಫ್ರಿಕನ್ ಮಹಿಳೆಯ ವಿಶ್ವದ ಅತ್ಯಂತ ಕಪ್ಪು ಮಹಿಳೆ ಅಂತಲೂ ಹೇಳಲಾಗುತ್ತಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ಈಕೆಯ ಹೆಸರು ಸೇರ್ಪಡೆ ಆಗಿದೆ.
ಆದರೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಇದನ್ನ ತಳ್ಳಿ ಹಾಕಿದೆ. ಇದೆಲ್ಲ ಸುಳ್ಳು ಸುದ್ದಿ ಅಂತಲೇ ಹೇಳಿದೆ. ಅಂದ್ಹಾಗೆ ಈ ಕೃಷ್ಣ ಸುಂದರಿಯ ಹೆಸರು ನ್ಯಾಕಿಮ್ ಗೆಟ್ಟೇಚ್. ಈಕೆ ತನ್ನ ಈ ಮೈಬಣ್ಣದಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ.
PublicNext
21/12/2021 11:03 am