ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀರಯೋಧೆಯ ಮಮತೆಯ ನೋಟ- ಫೋಟೋ ವೈರಲ್

ಟ್ವಿಟರ್ ನಲ್ಲಿ ಒಂದು ಪೋಟೋ ಹರಿದಾಡುತ್ತಿದೆ. ಈ ಫೋಟದಲ್ಲಿರೋ ಯೋಧೆ ಪುಟ್ಟ ಮಗುವಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮಗುವನ್ನ ಅಷ್ಟೇ ಪ್ರೀತಿಯಿಂದಲೇ ನೋಡುತ್ತಿದ್ದಾರೆ. ಇದು ನಿಜಕ್ಕೂ ಸಾಕಷ್ಟು ಅರ್ಥ ಕೊಡುತ್ತದೆ. ಆದರೆ ಈ ಮಗು ಯಾರದು ಅನ್ನೋ ಮಾಹಿತಿ ಇಲ್ಲಿ ಸಿಗೋದಿಲ್ಲ.ಫೋಟೋ ಮಾತ್ರ ವೈರಲ್ ಆಗುತ್ತಲೇ ಇದೆ.

Edited By :
PublicNext

PublicNext

15/12/2021 12:26 am

Cinque Terre

23.89 K

Cinque Terre

0

ಸಂಬಂಧಿತ ಸುದ್ದಿ