ಹಾವು ಅಂದ್ರೆ ಭಯ-ಹಾವು ಅಂದ್ರೆ ಭಕ್ತಿ-ಹಾವು ಅಂದ್ರೆ ಕೆಲವ್ರಿಗೆ ಫುಡ್.ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ಒಂದು 100 ಹಾವಿನ ವೀಡಿಯೋ ಎಲ್ಲರ ಎದೆಯನ್ನ ಝಲ್ ಅನ್ನುವಂತೆ ಮಾಡಿದೆ.
ಹೌದು ರೀ ಈ ದೈತ್ಯ ಹಾವು ನದೀ ತೀರದಲ್ಲಿ ಮಗಲಿದೆ. ಇದನ್ನ ಹೆಬ್ಬಾವು ಅಂತಲೇ ತಿಳಿಯಲಾಗಿದೆ. ಆದರೆ ಇನ್ನೂ ಕೆಲವ್ರು ಇದು ಅನಕೊಂಡ ಅಂತಲೂ ಹೇಳ್ತಿದ್ದಾರೆ.
ಒಟ್ನಲ್ಲಿ ಈ ದೈತ್ಯ ಹಾವು ಭಯ ಹುಟ್ಟಿಸುತ್ತಲೇ ಎಲ್ಲೆಡೆ ವೈರಲ್ ಆಗುತ್ತಲೇ ಇದೆ.
PublicNext
13/12/2021 08:25 pm