ಡಾರ್ಜಿಲಿಂಗ್: ಮಿಲಿಟರಿ ಹೆಲಿಕಾಪ್ಟರ್ ದುರಂತದಲ್ಲಿ ಹವಾಲ್ದಾರ್ ಸತ್ಪಾಲ್ ರಾಯ್ ಕೂಡ ನಿಧನರಾಗಿದ್ದಾರೆ.ಐದು ದಿನಗಳ ಬಳಿಕ ಈಗ ಸತ್ಪಾಲ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತೆರಳಿದೆ. ಮಗನ ಪಾರ್ಥೀವ ಶರೀರ ಕಂಡು ಸತ್ಪಾಲ್ ತಾಯಿ ಸೋಂತು ರೈ ಬಿಕ್ಕಿ-ಬಿಕ್ಕಿ ಅಂತು ಕಣ್ಣೀರಾಗಿದ್ದಾರೆ. ಈ ದೃಶ್ಯ ಎಂತವರ ಮನವನ್ನ ಕಲಕುವಂತಿತ್ತು.
PublicNext
13/12/2021 03:39 pm