ಬೆಂಗಳೂರು: ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಸಾವಿಗೀಡಾದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಇತರ ಯೋಧರಿಗೆ ಮಹದೇವಪುರದ ವರ್ತೂರು ವಾರ್ಡ್ ನ ಗುಂಜೂರದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಕ್ಕಳು ಆರ್ಮಿಯ ಉಡುಪು ಧರಿಸಿ, ಮೇಣದಬತ್ತಿ ಹಿಡಿದು 'ಜೈ ಜವಾನ್ - ಜೈ ಕಿಸಾನ್' ಘೋಷಣೆ ಕೂಗಿ ಶ್ರದ್ಧಾಂಜಲಿ ಸಲ್ಲಿಸಿದರು.
PublicNext
12/12/2021 10:04 pm