ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ: ಜನರಲ್ ಬಿಪಿನ್ ರಾವತ್-ಪತ್ನಿ ಮಧುಲಿಕಾರಿಗೆ ಸಕಲ ಸೇನಾ ಗೌರವದ ನಮನ

ದೆಹಲಿ:ಭಾರತದ ರಣವಿಕ್ರಮ ಜನರಲ್ ಬಿಪಿನ್ ರಾವತ್ ಅವರ ಅಂತ್ಯ ಕ್ರಿಯೆಲ್ಲಿ ಸಕಲ ಗೌರವದೊಂದಿಗೇನೆ ದೆಹಲಿ ಬ್ರಾರ್ ಸ್ಕ್ವರ್‌ ನಲ್ಲಿ ನಡೆದಿದೆ. 17 ಸುತ್ತು ಗುಂಡು ಹಾರಿಸುವ ಮೂಲಕ ದಂಪತಿಗೆ ಗೌರವ ನಮನ ಸಲ್ಲಿಸಲಾಗಿದೆ.

800 ಸೇನಾಧಿಕಾರಿಗಳು ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ದೆಹಲಿಯ ಬ್ರಾರ್‌ ಸ್ಕ್ವರ್ ನಲ್ಲಿ ನಡೆದ ಇವರ ಅಂತ್ಯಕ್ರಿಯೆಲ್ಲಿ 17 ಸುತ್ತು ಗುಂಡು ಹಾರಿಸಿ ದಂಪತಿಗೆ ಗೌರವ ಸಲ್ಲಿಸಲಾಗಿದೆ.

ಭೂಸೇನೆ,ವಾಯುಸೇನೆ,ನೌಕಾ ಸೇನೆ ಮೂರು ವಿಂಗ್‌ನ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮಧುಲಿಕಾ ಮತ್ತು ಬಿಪಿನ್ ರಾವತ್ ಅವರಿಗೆ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂತಿಮ ನಮನ ಸಲ್ಲಿಸಿದರು. ಇವರ ಬಳಿಕ ರಾವತ್ ಕುಟುಂಬದ ಸದಸ್ಯರು ಕೂಡ ರಾವತ್ ದಂಪತಿಗೆ ನಮನ ಸಲ್ಲಸಿದರು.

Edited By :
PublicNext

PublicNext

10/12/2021 04:35 pm

Cinque Terre

84.53 K

Cinque Terre

16