ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಳ್ಳು ತಳ್ಳು ವಿಮಾನ ತಳ್ಳು ಇನ್ನೂ ಜೋರಾಗಿ ತಳ್ಳು

ಕಠ್ಮಂಡು: ರನ್‌ವೇ ದಲ್ಲಿರೋ ವಿಮಾನವನ್ನ ಜನ ತಳ್ಳಿಕೊಂಡು ಹೋಗಿದ್ದನ್ನ ನೀವೂ ಎಂದಾದರೂ ಕಲ್ಪಿಸಿಕೊಂಡಿದ್ದೀರಾ ? ಇಲ್ಲವೇ ಅದನ್ನ ಎಲ್ಲಿ ಆದರೂ ನೋಡಿದ್ದೀರಾ ? ಹಾಗಾದ್ರೆ ಈಗ ಅದನ್ನ ನೋಡಿ ಬಿಡಿ.ಬನ್ನಿ.

ನೇಪಾಳದ ರನ್‌ವೇದಲ್ಲಿ ಇಂತಹ ಒಂದು ದೃಶ್ಯ ಕಂಡು ಬಂದಿದೆ. ನೇಪಾಳದ ತಾರಾ ಏರ್ ವಿಮಾನವನ್ನ ಇಲ್ಲಿ 20 ಕ್ಕೂ ಹೆಚ್ಚು ಜನ ತಳ್ಳಿಕೊಂಡು ಹೋಗುತ್ತಿದ್ದಾರೆ.

ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದೆ. ವಿಮಾನ ಇಳಿಯುವ ಸಮಯದಲ್ಲಿ ಅದರ ಹಿಂಭಾಗದ ಟೈರ್ ಸ್ಫೋಟಗೊಂಡಿತ್ತು.ವಿಮಾನ ಹೀಗೆ ರನ್‌ವೇದಲ್ಲಿ ನಿಂತರೆ ಬೇರೆ ವಿಮಾನಗಳಿಗೆ ತೊಂದರೆ ಆಗುತ್ತದೆ ಅಂತಲೇ ಜನ ವಿಮಾನವನ್ನ ತಳ್ಳಿದ್ದಾರೆ. ಅದೇ ವೀಡಿಯೋ ಈಗ ವೈರಲ್ ಆಗುತ್ತಿದೆ.

Edited By :
PublicNext

PublicNext

03/12/2021 04:56 pm

Cinque Terre

50.22 K

Cinque Terre

1

ಸಂಬಂಧಿತ ಸುದ್ದಿ