ದೀಪಾವಳಿ ಹಬ್ಬ ಬಂದ್ರೆ ಮುಗೀತು.ಅಲ್ಲಿ ಪಟಾಕಿಗಳ ಹಾವಳಿ.ಪಟಾಕಿ ಸಿಡಿಸುವುದರಿಂದ ಪ್ರಾಣಿಗಳು ಬೆಚ್ಚಿ ಬೀಳುತ್ತವೆ. ಇದ್ದ ಜಾಗದಿಂದಲೇ ಓಡಿ ಹೋಗುತ್ತವೆ. ಆದರೆ ಇಲ್ಲಿರೋ ಸಾಕು ನಾಯಿಗಳು ಹಾಗಲ್ಲವೇ ಅಲ್ಲ. ಇವುಗಳ ಗತ್ತೇ ಬೇರೆ. ಖದರೇ ಬೇರೆ. ಚೆಂಡು ಎಸೆದರೆ ಓಡಿ ಹೋಗಿ ತರೋ ಥರವೇ, ಮನೆಯ ಒಡೆಯ ಹಚ್ಚಿಟ್ಟ ಕ್ರಾಕರ್‌ಗಳನ್ನ ಅವು ಮನೆಯೊಳಗೆ ತಂದು ಹಂಗಾಮಾ ಮಾಡುತ್ತವೆ.ಈ ವೀಡಿಯೋ ಎಲ್ಲಿಯದೋ ಏನೋ. ದೀಪಾವಳಿ ಬಂತು ಅಂದ್ರೆ ವೈರಲ್ ಆಗುತ್ತದೆ. ಈ ಸಲವೂ ಇದು ವೈರಲ್ ಆಗುತ್ತಿದೆ.ನೀವೂ ನೋಡಿ.
PublicNext
04/11/2021 04:30 pm