ಇಲ್ಲೊಬ್ಬ ಯುವತಿ ಇದ್ದಾಳೆ. ಈಕೆ ಟಿಕ್ ಟಾಕ್ ಬಳಕೆದಾರಳು.ವಿಷಯ ಇದಲ್ಲ. ಈಕೆಗೆ 50 ಜನ ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಹೌದೇ ಅನ್ನೊ ನಿಮಗೆ ಇಲ್ಲಿದೆ ಇತರ ಡಿಟೈಲ್ಸ್ .ಓದಿ
50 ಜನ ಸಹೋದರ-ಸಹೋದರಿಯರನ್ನು ಹೊಂದಿದ ಈ ಯುವತಿ ವೀರ್ಯ ದಾನದಿಂದಲೇ ಹುಟ್ಟಿದ್ದಾಳೆ. ಈ ಸತ್ಯವನ್ನ ಅಮ್ಮ ಎಂದೂ ಹೇಳಿಯೂ ಇಲ್ಲ. ಅದರ ಬಗ್ಗೆ ಚರ್ಚೆನೂ ಮಾಡಿಲ್ಲ.
ಆದರೆ ಈ ಯುವತಿ ತನ್ನ ತಂದೆ ಯಾರೂ ಅಂತ ಹುಡುಕ ಹೊರಟಾಗ ಬಹು ಸಹೋದರ-ಸಹೋದರಿಯರ ಸತ್ಯ ಹೊರ ಬಿದ್ದಿದೆ. ಅಷ್ಟೇ. ಇದು ಈಗಿನ ಟೈಮ್ ಅಲ್ಲಿ ತಪ್ಪೂ ಅಲ್ಲ. ಅಪರಾದವೂ ಅಲ್ಲ.ಆದರೂ ಈ ಹುಡುಗಿ ಹುಡುಕಾಟ ನಡೆಸಿ ಶಾಕಿಂಗ್ ಸತ್ಯ ತಿಳಿದುಕೊಂಡಿದ್ದಾಳೆ.
PublicNext
04/11/2021 04:09 pm