ಮೃಗಾಲಯದ ಸಿಬ್ಬಂದಿ ಬಾಯಿಂದ ಹೊರ ಬಂತು ಬೃಹತ್ ಜೇಡ. ಇದನ್ನ ಕಂಡ ಜನ ಫುಲ್ ಶಾಕ್. ಹೌದು. ಇಂತಹ ಒಂದು ವೀಡಿಯೋ ಸದ್ಯಇನ್ ಸ್ಟಾ ಗ್ರಾಮ್ ನಲ್ಲಿ ಹರಿದಾಡುತ್ತಿದೆ. ಇದನ್ನ ೧.೬ ಮಿಲಿಯನ್ ಗೂ (11,98,85,680.00) ಹೆಚ್ಚು ಜನ ವೀಕ್ಷಿಸಿದ್ದಾರೆ. ಮೃಗಾಲಯದ ಸಿಬ್ಬಂದಿ ಜೇ ಬ್ರೂವರ್ ಸ್ವತಃ ಈ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಅಪಲೋಡ್ ಮಾಡಿ ಹೀಗೆ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
PublicNext
31/10/2021 07:39 pm