ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಚಿತ್ರ ಕರು ಜನನ: ದೇವಿ ಜನನ ಅಂದ್ರು ಜನ

ಒಡಿಶಾದಲ್ಲಿ ಒಂದು ವಿಚಿತ್ರ ಕರು ಜನಿಸಿದೆ. ಇದನ್ನ ಇಲ್ಲಿಯ ಜನ ದೇವಿ ಜನನ ಆಗಿದೆ ಅಂತಲೇ ತಿಳಿದು ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿರೋ ಈ ಕರುಗೆ ಎರಡು ತೆಲೆ ಇವೆ. ಮೂರು ಕಣ್ಣುಗಳಿವೆ.

ನವರಾತ್ರಿ ಹಬ್ಬದ ಸಡಗರ ಅಲ್ವೇ. ಈಗೆಲ್ಲ ಕಡೆಗೂ ಜನರಿಗೆ ದೇವಿನೆ ಕಾಣಿಸುತ್ತಾಳೆ. ಅದರಂತೆ ಇಲ್ಲಿಯ ನಬರಂಗಪುರದಲ್ಲಿ ಒಂದು ಕರು ಜನಿಸಿದೆ. ಇದಕ್ಕೆ ಮೂರು ಕಣ್ಣುಗಳಿವೆ. ಎರಡು ತೆಲೆಗಳಿವೆ. ಅದಕ್ಕೇನೆ ಇಲ್ಲಿಯ ಜನ ದೇವಿ ಬಂದಳು ಅಂತಲೇ ಪೂಜೆ ಸಲ್ಲಿಸಿ ಪುನಿತರಾಗಿದ್ದಾರೆ.

Edited By :
PublicNext

PublicNext

14/10/2021 06:55 pm

Cinque Terre

40.27 K

Cinque Terre

2

ಸಂಬಂಧಿತ ಸುದ್ದಿ